ಅಭಿಪ್ರಾಯ / ಸಲಹೆಗಳು

ವರ್ಷ 2020-21 ರ ಕಡತಗಳು

 


ಕ್ರ.ಸಂ. ವಿವರಗಳು ದಿನಾಂಕ ಭಾಷೆ ಮೂಲ ಗಾತ್ರ ವೀಕ್ಷಿಸಿ/ಡೌನ್
 

ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೆಲಸಗಾರರಿಗೆ 2021-22ನೇ ಸಾಲಿಗೆ ಪರಿಗಣಿಸಬೇಕಾಗಿರುವ ಕನಿಷ್ಠ ವೇತನದ ಬಗ್ಗೆ.

 24.03.2021  ಕನ್ನಡ   ಕವಿಪ್ರನಿನಿ 369.93 ಕೆ.ಬಿ  ವೀಕ್ಷಿಸಿ 
 

ಅಧೀಕ್ಷಕ ಇಂಜಿನಿಯರ್(ವಿ)(ನಿಯಂತ್ರಣ ವ್ಯವಹಾರಗಳು) ಹುದ್ದೆಯನ್ನು ಉನ್ನತೀಕರಿಸಿದ ಬಗ್ಗೆ

22.03.2021 ಆಂಗ್ಲ ಕವಿಪ್ರನಿನಿ 177.36ಕೆ.ಬಿ ವೀಕ್ಷಿಸಿ
 

2020-21 ನೇ ಆರ್ಥಿಕ ವರ್ಷದಲ್ಲಿ ಪರಕ್ವಿಸಿಟ್ಗಳನ್ನು ಲೆಕ್ಕಚಾರ ಮಾಡುವ ಬಗ್ಗೆ.

10.3.2021 ಆಂಗ್ಲ ಕವಿಪ್ರನಿನಿ 704 ಕೆ.ಬಿ ವೀಕ್ಷಿಸಿ
 

ಮೆ: HCG NMR Cancer Centre of Oncology, ದೇಶ್ ಪಾಂಡೆ ನಗರ, ಹುಬ್ಬಳ್ಳಿ ಆಸ್ಡತ್ರೆಯೊಂದಿಗೆ ಕ್ಯಾನ್ಸರ್‌ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ.

 10.03.2021 ಕನ್ನಡ  ಕವಿಪ್ರನಿನಿ  142.67 ಕೆ.ಬಿ ವೀಕ್ಷಿಸಿ    
 

ಗಳಿಕೆ ರಜೆಯನ್ನು ಆಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ- ತಿದ್ದುಪಡಿ

05.03.2021 ಕನ್ನಡ  ಕವಿಪ್ರನಿನಿ  944.51ಕೆ.ಬಿ ವೀಕ್ಷಿಸಿ   
 

2021-22ನೇ ಸಾಲಿನಲ್ಲಿ ಕವಿಪ್ರನಿನಿ ಹಾಗೂ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ “ಬಿ” ಗುಂಪಿನ ಅಧಿಕಾರಿಗಳ ಪಟ್ಟಿ

03.03.2021 ಕನ್ನಡ  ಕವಿಪ್ರನಿನಿ  598.31ಕೆ.ಬಿ ವೀಕ್ಷಿಸಿ   
 

2019-20ನೇ ಸಾಲಿನ ಕಾಂಪೆಂಡಿಯಂ ಹಂಚಿಕೆ ಮಾಡುವ ಕುರಿತು.

 02.03.2021 ಕನ್ನಡ   ಕವಿಪ್ರನಿನಿ  451.18ಕೆ.ಬಿ   ವೀಕ್ಷಿಸಿ   
 

ಗಳಿಕೆ ರಜೆಯನ್ನು ಆಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ.

26.02.2021 ಕನ್ನಡ ಕವಿಪ್ರನಿನಿ 1.16ಎಂ.ಬಿ ವೀಕ್ಷಿಸಿ
 

ಮಾಹಿತಿ ಹಕ್ಕುಕಾಯಿದೆ 2005ರ ಅಡಿಯಲ್ಲಿ ನೇಮಿಸಿದ  ಸಹಾಯಕ ಮಾಹಿತಿ ಅಧಿಕಾರಿಗಳ /ಸಹಾಯಕ ಸಾರ್ವಜನಿಕ ಮಾಹಿತಿ  ಅಧಿಕಾರಿಗಳ /ಮೇಲ್ಮನವಿ ಪ್ರಾಧೀಕಾರಗಳ ಪಟ್ಟಿ.

 25.02.2021 ಕನ್ನಡ   ಕವಿಪ್ರನಿನಿ 1.38 ಎಂ.ಬಿ  ವೀಕ್ಷಿಸಿ  
 

ಕವಿಮಂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಗೆ 2021-26 ನೇ ಸಾಲಿಗೆ ಆಯ್ಕೆಯಾಗಿರುವ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಮತ್ತು ಕೇಂದ್ರ ಕಾರ್ಯಕಾರಿ ಸದ್ಯಸರುಗಳ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

 22.02.2021 ಕನ್ನಡ   ಕವಿಪ್ರನಿನಿ   1.85ಎಂ.ಬಿ ವೀಕ್ಷಿಸಿ  
 

ಮಾರ್ಚ್‌-2021 ರಲ್ಲಿ ನಡೆಯಲಿರುವ ಸಹಾಯಕ ದರ್ಜೆ ಭಾಗ-ಎ, ಬಿ ಮತ್ತು ಎಕ್ಸಿಕ್ಯೂಟೀವ್‌ ಹೈಯರ್‌ ಪರೀಕ್ಷೆಗಳ ವೇಳಾಪಟ್ಟಿ

 12.02.2021  ಕನ್ನಡ  ಕವಿಪ್ರನಿನಿ   1.96 ಎಂ.ಬಿ ವೀಕ್ಷಿಸಿ
 

ಕವಿಪ್ರನಿನಿ/ಎಸ್ಕಾಂಗಳಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರಿಗೆ ಒದಗಿಸಲಾಗುತ್ತಿರುವ ರಿಯಾಯಿತಿ/ಉಚಿತ ವಿದ್ಯುತ್ ಸೌಲಭ್ಯವನ್ನು ಸ್ಥಗಿತಗೊಳಿಸುವ ಬಗ್ಗೆ.

10.02.2021 ಕನ್ನಡ  ಕವಿಪ್ರನಿನಿ  305.36ಕೆ.ಬಿ  ವೀಕ್ಷಿಸಿ
 

ಕನ್ನಡ ಘಟಕದ ಸಲಹಾ ಸಮಿತಿಯ ಪುನರ್‌ ರಚನೆ ಮತ್ತು ಕನ್ನಡ ಅನುಷ್ಠಾನ ತನಿಖಾ ತಂಡ ರಚನೆ ಕುರಿತು

07.02.2021 ಕನ್ನಡ  ಕವಿಪ್ರನಿನಿ   644.16ಕೆ.ಬಿ ವೀಕ್ಷಿಸಿ
 

ದಿನಾಂಕ: 09.02.2021 ರಂದು 10.02.2021 ರಂದು ಬೆಂಗಳೂರಿನಲ್ಲಿ ನಡೆಯುವ ಕವಿಪ್ರನಿ ನೌಕರರ ಸಂಘದ 21ನೇ ತ್ರೈವಾರ್ಷಿಕ ಮಹಾಸಮ್ಮೇಳನಕ್ಕೆ ಆಗಮಿಸುವ ಚುನಾಯಿತಿ ಪ್ರತಿನಿಧಿಗಳಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಬಗ್ಗೆ.

05.02.2021 ಕನ್ನಡ   ಕವಿಪ್ರನಿನಿ  653.16ಕೆ.ಬಿ  ವೀಕ್ಷಿಸಿ
 

ಅ.ಇಂ(ವಿ), ಹಾಟ್ ಲೈನ್ ವೃತ್ತ, ಕವಿಪ್ರನಿನಿ, ಬೆಂಗಳೂರು ಹುದ್ದೆಯನ್ನು ಮು.ಇಂ(ವಿ), ಹಾಟ್ ಲೈನ್, ಕವಿಪ್ರನಿನಿ, ಬೆಂಗಳೂರು ಹುದ್ದೆಗೆ ಉನ್ನತೀಕರಿಸಿದ ಬಗ್ಗೆ.

 03.02.2021 ಕನ್ನಡ  ಕವಿಪ್ರನಿನಿ  136 ಕೆ.ಬಿ  ವೀಕ್ಷಿಸಿ
 

ಸುತ್ತೋಲೆ: 1ನೇ ನವೆಂಬರ್‌ 2020 ರಿಂದ 31ನೇ ಅಕ್ಟೋಬರ್‌ 2021 ರ ವರೆಗೆ ಕನ್ನಡ ಕಾಯಕ ವರ್ಷಾಚರಣೆ ಆಚರಿಸುವ ಕುರಿತು

 03.02.2021 ಕನ್ನಡ  ಕವಿಪ್ರನಿನಿ  7.11 ಎಂ.ಬಿ ವೀಕ್ಷಿಸಿ    
 

ನಿಗಮದ ಸೇವೆಯಲ್ಲಿರುವ ನೌಕರರಿಗೆ ಕಿರಿಯ ಇಂಜಿನಿಯರ್(ವಿ)/ಉಗ್ರಾಣ ಪಾಲಕ ದರ್ಜೆ-2 ರ ಹುದ್ದೆಗೆ ವರ್ಗಾವಣೆಯಿಂದ ನೇಮಕಾತಿ ಮಾಡುವ ಬಗ್ಗೆ

03.02.2021 ಆಂಗ್ಲ ಕವಿಪ್ರನಿನಿ 2.95 ಎಂ.ಬಿ ವೀಕ್ಷಿಸಿ   
 

ಅಧಿಕಾರಿಗಳು ಕಾರ್ಯಭಾರವನ್ನು ಹಸ್ತಾಂತರಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ

03.02.2021 ಕನ್ನಡ ಕವಿಪ್ರನಿನಿ 713.46ಕೆ.ಬಿ ವೀಕ್ಷಿಸಿ
 

ಕಾರ್ಯನಿರ್ವಾಹಕ ಇಂಜಿನಿಯರ್(ವಿ), 220 ಕೆ.ವಿ ಕೇಂದ್ರ, ಕವಿಪ್ರನಿನಿ, ಹೆಬ್ಬಾಳ ಹುದ್ದೆಯನ್ನು ಸ್ಥಳಾಂತರಿಸಿ, ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಬೃಹತ್ ಕಾಮಗಾರಿ ವಿಭಾಗ, ಕವಿಪ್ರನಿನಿ, ಗದಗ ಎಂದು ಹೆಸರಿಸಿದ ಬಗ್ಗೆ.

02.02.2021 ಕನ್ನಡ ಕವಿಪ್ರನಿನಿ 144.79ಕೆ.ಬಿ  ವೀಕ್ಷಿಸಿ   
 

ನಿಗಮದ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ಗೊತ್ತು ಮಾಡಿಕೊಳ್ಳುವ ಬಗ್ಗೆ

01.02.2021 ಕನ್ನಡ ಕವಿಪ್ರನಿನಿ

1.05ಎಂ.ಬಿ

ವೀಕ್ಷಿಸಿ   
 

Education Leave (Paid) ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಸುತ್ತೋಲೆ, ದಿನಾಂಕ:28.01.2021.

 28.01.2021  ಕನ್ನಡ   ಕವಿಪ್ರನಿನಿ 

1.25 ಎಂ.ಬಿ  

ವೀಕ್ಷಿಸಿ   
 

ದಿನಾಂಕ:27.01.2021 ರಂದು ನಡೆಯುವ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಬಗ್ಗೆ.

 25.01.2021 ಕನ್ನಡ   ಕವಿಪ್ರನಿನಿ  629.22ಕೆ.ಬಿ  ವೀಕ್ಷಿಸಿ   
 

ದಿನಾಂಕ 26/01/2021 ನೇ ಮಂಗಳವಾರ ಬೆಳಿಗ್ಗೆ 8.30 ಕ್ಕೆ ಗಣರಾಜ್ಯೋತ್ಸವ ದಿನಾಚರಣೆಯನ್ನು ಕಾವೇರಿ ಭವನದ ಆವರಣದಲ್ಲಿ ಏರ್ಪಡಿಸಲಾಗಿರುವ ಬಗ್ಗೆ

19.01.2021 ಕನ್ನಡ  ಕವಿಪ್ರನಿನಿ 782ಕೆ.ಬಿ ವೀಕ್ಷಿಸಿ  
 

ಫೆಬ್ರವರಿ-2021 ರಲ್ಲಿ ನಡೆಯಬೇಕಿದ್ದ ಇಲಾಖಾ ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ

20.01.2021 ಕನ್ನಡ  ಕವಿಪ್ರನಿನಿ 376.25ಕೆ.ಬಿ ವೀಕ್ಷಿಸಿ  
 

ಕವಿಮಂ ಇಂನಿಯರುಗಳ ಸಂಘ(ರಿ), ವೆಲ್ ಫೇರ್‌ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ

 20.01.2021 ಕನ್ನಡ   ಕವಿಪ್ರನಿನಿ  257.36 ಕೆ.ಬಿ ವೀಕ್ಷಿಸಿ   
 

ನಿಗಮದ ಎಲ್ಲಾ ಅಧಿಕಾರಿಗಳ ಅಧಿಕೃತ ಹಾಗೂ ಖಾಸಗಿ ವಿದೇಶ ಪ್ರವಾಸದ ಮೇಲಿನ ನಿಷೇಧವನ್ನು ಭಾಗಶಃ ಹಿಂಪಡೆಯುವ ಬಗ್ಗೆ

20.01.2021 ಕನ್ನಡ  ಕವಿಪ್ರನಿನಿ 177.36ಕೆ.ಬಿ ವೀಕ್ಷಿಸಿ  
 

2021ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸುವ ಬಗ್ಗೆ

19.01.2021 ಕನ್ನಡ  ಕವಿಪ್ರನಿನಿ 1.06 ಎಂ.ಬಿ ವೀಕ್ಷಿಸಿ  
 

ಇಲಾಖ ಪದೋನ್ನತಿ ಸಮಿತಿಯಗಳನ್ನು(ಡಿ.ಪಿ.ಸಿ) ರಚಿಸಿರುವ ಬಗ್ಗೆ

18.01.2021 ಕನ್ನಡ  ಕವಿಪ್ರನಿನಿ 386.49 ಕೆ.ಬಿ ವೀಕ್ಷಿಸಿ  
 

ಡಯಾಲಿಸಿಸ್‌ಗೆ ಒಳಗಾದ ನಿಗಮದ ಅಧಿಕಾರಿ/ನೌಕರರಿಗೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಬಗ್ಗೆ  ದಿನಾಂಕ

16.01.2021 ಕನ್ನಡ  ಕವಿಪ್ರನಿನಿ 68.21 ಕೆ.ಬಿ ವೀಕ್ಷಿಸಿ  
 

17ನೇ ಜನವರಿ 2021 ರಂದು ನಡೆಯುವ ರಾಷ್ಟ್ರೀಯ ಲಸಿಕಾ ದಿನ(ಪಲ್ಸ್‌ ಪೋಲಿಯೋ ಕಾರ್ಯಕ್ರಮದ ನಿಮಿತ್ತ ನಿರಂತರ ಅಡಚಣೆರಹಿತ ವಿದ್ಯುಚ್ಛಕ್ತಿ ಪೂರೈಸುವ ಕುರಿತು

 13.01.2021  ಕನ್ನಡ  ಕವಿಪ್ರನಿನಿ  656 ಕೆ.ಬಿ  ವೀಕ್ಷಿಸಿ  
 

2021-22 ನೇ ಸಾಲಿನಲ್ಲಿ ನಿಗಮದ ಸೇವೆಯಿಂದ ವಯೋ ನಿವೃತ್ತಿ ಹೊಂದಲಿರುವ “ಎ” ಗುಂಪಿನ ಅಧಿಕಾರಿಗಳ ಪಟ್ಟಿ 

 07.01.2021  ಕನ್ನಡ   ಕವಿಪ್ರನಿನಿ 4.81 ಎಂ.ಬಿ    ವೀಕ್ಷಿಸಿ 
 

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಮತ್ತು ನಿಯಮಗಳನ್ನು ನಿಗಮದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ.

 05.01.2021  ಕನ್ನಡ  ಕವಿಪ್ರನಿನಿ 13.43 ಎಂ.ಬಿ  ವೀಕ್ಷಿಸಿ 
   

ನಿಗಮದ ಎಲ್ಲಾ ಕಾಮಗಾರಿಗಳು/ಸೇವೆಗಳು ಮತ್ತು ಸಾಮಾಗ್ರಿಗಳ ಸಂಗ್ರಹಣಾ ಕಾರ್ಯದ ಅನುಷ್ಠಾನದಲ್ಲಿ ಠೇವಣಿ ಪಡೆಯಲು ರಿಯಾಯಿತಿ ನೀಡುವ ಕುರಿತು.

 05.01.2021  ಕನ್ನಡ ಕವಿಪ್ರನಿನಿ   1.50ಎಂ.ಬಿ ವೀಕ್ಷಿಸಿ  
 

ವರ್ಗಾವಣೆ ಅದೇಶಗಳನ್ನು ಅನುಷ್ಠಾನಗೊಳಿಸುವ ಬಗ್ಗೆ

05.01.2021 ಕನ್ನಡ ಕವಿಪ್ರನಿನಿ 160.79 ಕೆ.ಬಿ ವೀಕ್ಷಿಸಿ 
 

2020-21 ನೇ ಸಾಲಿನ ಸ್ಥಿರಾಸ್ತಿ ಮತ್ತು ಚರಾಸ್ತಿ ಹಾಗೂ ಹೊಣೆಗಳ ವಿವರಗಳನ್ನು ಘೋಷಿಸುವ ಬಗ್ಗೆ

05.01.2021 ಕನ್ನಡ ಕವಿಪ್ರನಿನಿ 644.19 ಕೆ.ಬಿ ವೀಕ್ಷಿಸಿ 
 

ನಿಗಮ ಕಾರ್ಯಾಲಯ ಕವಿಪ್ರನಿನಿಯಲ್ಲಿ  ಇ-ಕಚೇರಿ ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಬಗ್ಗೆ - ಸುತ್ತೋಲೆ

05.01.2021 ಕನ್ನಡ ಕವಿಪ್ರನಿನಿ 56.81 ಕೆ.ಬಿ ವೀಕ್ಷಿಸಿ 
 

2021-22ನೇ ಸಾಲಿನಲ್ಲಿ  ಕವಿಪ್ರನಿನಿ ಹಾಗೂ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ “ಬಿ” ಗುಂಪಿನ ಅಧಿಕಾರಿಗಳ ಪಟ್ಟಿ

31.12.2020  ಕನ್ನಡ ಕವಿಪ್ರನಿನಿ 985.24ಕೆ.ಬಿ ವೀಕ್ಷಿಸಿ 
 

ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ.

 24.12.2020  ಕನ್ನಡ  ಕವಿಪ್ರನಿನಿ 337 ಕೆ.ಬಿ ವೀಕ್ಷಿಸಿ 
 

ಮುದ್ರಣಗಳಿಗೆ ಸಂಬಂಧಿಸಿದಂತೆ ಆರ್ಥಿಕ ಮಿತವ್ಯಯದ ವಿಷಯಗಳಲ್ಲಿ ನೀಡಿದ ಸೂಚನೆಗಳ ಬಗ್ಗೆ.

23.12.2020 ಕನ್ನಡ ಕವಿಪ್ರನಿನಿ 142ಕೆ.ಬಿ ವೀಕ್ಷಿಸಿ
 

ಕವಿಪ್ರನಿನಿಯ ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿಯಡಿಯಲ್ಲಿ ಗುಂಪು ಸಿ ಮತ್ತು ಡಿ ಹಾಗೂ ನಿರ್ವಹಣಾ ಸಿಬ್ಬಂದಿ ಹುದ್ದೆಗಳ ನೌಕರರ ಜೇಷ್ಟತಾ ಪಟ್ಟಿ ತಯಾರಿಕೆ, ನಿರ್ವಹಣೆ ಮತ್ತು ಪದೋನ್ನತಿ ಜಾರಿಗೊಳಿಸುವ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ,

22.12.2020 ಕನ್ನಡ ಕವಿಪ್ರನಿನಿ 865ಕೆ.ಬಿ ವೀಕ್ಷಿಸಿ
 

ದಿನಾಂಕ 22.12.2020 ರಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿಗಳಿಗೆ ನಡೆಯುವ ಚುನಾವಣೆಗಾಗಿ ರಜೆಯನ್ನು ಘೋಷಿಸುವ ಬಗ್ಗೆ.

21.12.2020 ಕನ್ನಡ  ಕವಿಪ್ರನಿನಿ 297ಕೆ.ಬಿ ವೀಕ್ಷಿಸಿ
 

ಅಧಿಸೂಚನೆ-ಶ್ರೀ.ಎನ್.ವಿ.ಭುವನೇಶ್ವರಯ್ಯ ಇವರು ಪ್ರಧಾನ ವ್ಯವಸ್ಥಾಪಕರು (ಸಿಬ್ಬಂದಿ) ಹುದ್ದೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಕುರಿತು – ಪತ್ರ ವ್ಯವಹಾರಗಳ ಬಗ್ಗೆ.

21.12.2020  ಕನ್ನಡ  ಕವಿಪ್ರನಿನಿ  381ಕೆ.ಬಿ   ವೀಕ್ಷಿಸಿ    
 

ಮುಖ್ಯ ಇಂಜಿನಿಯರ್(ವಿ) (ಆರ್ ಟಿ & ಆರ್&ಡಿ) ಕವಿಪ್ರನಿನಿ ರವರ ಸಹಮತ ಪಡೆದು ಆರ್.ಟಿ ಮತ್ತು ಹಾಟ್‌ ಲೈನ್‌ ಸಿಬ್ಬಂದಿಯನ್ನು ವರ್ಗಾಯಿಸುವ ಬಗ್ಗೆ

 18.12.2020  ಕನ್ನಡ ಕವಿಪ್ರನಿನಿ  59.75ಕೆ.ಬಿ  ವೀಕ್ಷಿಸಿ    
 

ಕಾರ್ಮಿಕ ಕ್ಷೇಮಾಭಿವೃದ್ಧಿ ನಿಧಿಗೆ ದೇಣಿಗೆಯನ್ನು ವೇತನದಲ್ಲಿ ಕಡಿತಗೊಳಿಸುವ ಬಗ್ಗೆ

17.12.2020 ಕನ್ನಡ ಕವಿಪ್ರನಿನಿ 477ಕೆ.ಬಿ ವೀಕ್ಷಿಸಿ   
 

ಕವಿಪ್ರನಿನಿ/ಎಸ್ಕಾಂ  ಎಸ್.ಸಿ/ಎಸ್.ಟಿ ಅಧಿಕಾರಿಗಳ ಅಸೋಸಿಯೇಷನ್‌ ಸದಸ್ಯರುಗಳಿಂದ ಮಾಸಿಕ ಚಂದಾ ಹಣ ರೂ.200/-ಗಳನ್ನು ಕಡಿತಗೊಳಿಸುವ ಬಗ್ಗೆ.

 15.12.2020 ಕನ್ನಡ  ಕವಿಪ್ರನಿನಿ    592ಕೆ.ಬಿ ವೀಕ್ಷಿಸಿ   
 

ಆದೇಶ: ಕವಿಪ್ರನಿನಿಯಲ್ಲಿ ವಿವಿಧ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಅಂಗವಿಕಲ/ವಿಕಲಚೇತನರಿಗೆ ಕಲ್ಪಿಸಿರುವ ಸಮತಳ ಮೀಸಲಾತಿಯನ್ನು ಜಾರಿಗೊಳಿಸುವ ಬಗ್ಗೆ.

14.12.2020 ಕನ್ನಡ  ಕವಿಪ್ರನಿನಿ  5.83ಎಂ.ಬಿ  ವೀಕ್ಷಿಸಿ  
 

ಕವಿಮಂ ಇಂಜಿನಿಯರುಗಳ ಸಂಘ(ರಿ), ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ.

 14.12.2020  ಕನ್ನಡ  ಕವಿಪ್ರನಿನಿ   668.46 ಕೆ.ಬಿ  ವೀಕ್ಷಿಸಿ  
 

ಸಹಾಯಕ ಇಂಜಿನಿಯರ್(ವಿದ್ಯುತ್) ರವರುಗಳ ಪರೀಕ್ಷಾರ್ಥ ಅವಧಿ ಘೋಷಣೆಯ ಬಗ್ಗೆ.

 11.12.2020 ಕನ್ನಡ  ಕವಿಪ್ರನಿನಿ   3.57 ಎಂ.ಬಿ ವೀಕ್ಷಿಸಿ  
 

ಸಿಬ್ಬಂದಿಯು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸುವ ಮತ್ತು ಸಿಬ್ಬಂದಿಯು ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವ ಬಗ್ಗೆ.

08.12.2020 ಕನ್ನಡ ಕವಿಪ್ರನಿನಿ  369.92ಕೆ.ಬಿ ವೀಕ್ಷಿಸಿ 
 

ಕಿರಿಯ ಇಂಜಿನಿಯರ್(ವಿದ್ಯುತ್/ಕಾಮಗಾರಿ) ಪದವೃಂದದಿಂದ ಸಹಾಯಕ ಇಂಜಿನಿಯರ್(ವಿದ್ಯುತ್/ಕಾಮಗಾರಿ)‌ ಪದವೃಂದ ಹುದ್ದೆಯ ಬಡ್ತಿಗೆ ಅರ್ಹರಿರುವ ಕಿರಿಯ ಇಂಜಿನಿಯರ್(ವಿದ್ಯುತ್/ಕಾಮಗಾರಿ) ರವರುಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ

 08.12.2020  ಕನ್ನಡ  ಕವಿಪ್ರನಿನಿ   13.28ಎಂ.ಬಿ ವೀಕ್ಷಿಸಿ 
 

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ (ಎಸ್.ಬಿ.ಐ) ರಾಜ್ಯ ಸರ್ಕಾರಿ ವೇತನ ಪ್ಯಾಕೇಜ್‌  ಖಾತೆಯ ಪ್ರಯೋಜನವನ್ನು ಕವಿಪ್ರನಿನಿ ಅಧಿಕಾರಿ/ನೌಕರರು ಪಡೆಯುವ ಬಗ್ಗೆ

07.12.2020 ಕನ್ನಡ  ಕವಿಪ್ರನಿನಿ 552.8ಕೆ.ಬಿ ವೀಕ್ಷಿಸಿ
 

ಹಿರಿಯ ನಕಾಸೆಗಾರ ಪದವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ

08.12.2020 ಕನ್ನಡ  ಕವಿಪ್ರನಿನಿ  474ಕೆ.ಬಿ ವೀಕ್ಷಿಸಿ
 

ಕಿರಿಯ ಆಪ್ತ ಸಹಾಯಕ ಪದವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ

08.12.2020 ಕನ್ನಡ  ಕವಿಪ್ರನಿನಿ  496ಕೆ.ಬಿ ವೀಕ್ಷಿಸಿ
  ಎನ್.ಡಿ.ಸಿ.ಪಿ.ಎಸ್ ಉಪದಾನ ಟ್ರಸ್ಟ್ ಮತ್ತು ಎನ್.ಡಿ.ಸಿ.ಪಿ.ಎಸ್ ಕುಟುಂಬ ಪಿಂಚಣಿ ಟ್ರಸ್ಟ್ಗಳ ಕರ್ತವ್ಯ ಮತ್ತು ಹೊಣೆಗಳ ಬಗ್ಗೆ 25.11.2020 ಕನ್ನಡ  ಕವಿಪ್ರನಿನಿ  2.78 ಎಂ.ಬಿ ವೀಕ್ಷಿಸಿ
  ಎನ್.ಡಿ.ಸಿ.ಪಿ.ಎಸ್ ಉಪದಾನ ಟ್ರಸ್ಟ್ ಮತ್ತು ಎನ್.ಡಿ.ಸಿ.ಪಿ.ಎಸ್ ಕುಟುಂಬ ಪಿಂಚಣಿ ಟ್ರಸ್ಟ್ ರಚಿಸುವ ಬಗ್ಗೆ. 25.11.2020 ಕನ್ನಡ  ಕವಿಪ್ರನಿನಿ  2.81 ಎಂ.ಬಿ ವೀಕ್ಷಿಸಿ
 

ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಗೆ ಒಳಪಡುವ ನೌಕರರಿಗೆ ನಿವೃತ್ತಿ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ.

25.11.2020 ಕನ್ನಡ  ಕವಿಪ್ರನಿನಿ  3.21 ಎಂ.ಬಿ ವೀಕ್ಷಿಸಿ
 

ವೈಯಕ್ತಿಕ ಗುರುತಿನ ಸಂಖ್ಯೆ ನೀಡುವ ಬಗ್ಗೆ

 23.11.2020 ಕನ್ನಡ  ಕವಿಪ್ರನಿನಿ  122.61 ಕೆ.ಬಿ ವೀಕ್ಷಿಸಿ 
 

ಬಯೋಮೆಟ್ರಿಕ್ ಹಾಜರಾತಿ ನಿಯಂತ್ರಣ ವ್ಯವಸ್ಥೆಯನ್ನು ಪುನರ್ ಜಾರಿಗೊಳಿಸುವ ಬಗ್ಗೆ.

19.11.2020 ಕನ್ನಡ ಕವಿಪ್ರನಿನಿ 178 ಕೆ.ಬಿ ವೀಕ್ಷಿಸಿ
 

ಶಿವಮೊಗ್ಗ ಟಿ.ಎಲ್ & ಎಸ್.ಎಸ್ ವಿಭಾಗವನ್ನು ಪುನರ್-ಸ್ಥಾಪಿಸುವ ಬಗ್ಗೆ.

11.11.2020 ಕನ್ನಡ ಕವಿಪ್ರನಿನಿ 417.92 ಕೆ.ಬಿ ವೀಕ್ಷಿಸಿ
 

ಕಾರ್ಯನಿರ್ವಾಹಕ ಇಂಜಿನಿಯರ್(ವಿ)(ಎಂ.ಐ.ಎಸ್) ಶಾಖೆಯ ನಿಯಂತ್ರಣವನ್ನು ಮಾರ್ಪಡಿಸಿದ ಬಗ್ಗೆ.

09.11.2020 ಕನ್ನಡ ಕವಿಪ್ರನಿನಿ 406.79 ಕೆ.ಬಿ ವೀಕ್ಷಿಸಿ
 

ನಿಗಮ ಕಾರ್ಯಾಲಯ ಕವಿಪ್ರನಿನಿಯಲ್ಲಿ  ಇ-ಕಚೇರಿ ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಬಗ್ಗೆ

07.11.2020 ಕನ್ನಡ ಕವಿಪ್ರನಿನಿ 44.24 ಕೆ.ಬಿ ವೀಕ್ಷಿಸಿ
 

ಮುನಿರಾಬಾದ್ ಪ್ರಸರಣ(ಕಾ ಮತ್ತು ನಿ) ವೃತ್ತದಲ್ಲಿ ಹೊಸದಾಗಿ ನೋಡಲ್ ಕೇಂದ್ರಗಳನ್ನು ರಚಿಸಿರುವ ಬಗ್ಗೆ.

07.11.2020 ಕನ್ನಡ ಕವಿಪ್ರನಿನಿ 628 ಕೆ.ಬಿ ವೀಕ್ಷಿಸಿ
 

ಅಪಘಾತ ರಜೆಯನ್ನು ಮಂಜೂರು ಮಾಡುವ ಕುರಿತು ಕವಿಪ್ರನಿನಿಯ ಆರ್ಥಿಕ ಪ್ರತ್ಯಾಯೋಜನೆಯ ಕೈಪಿಡಿ-2018 ಕ್ಕೆ ತಿದ್ದುಪಡಿ ಮಾಡಿರುವ ಆದೇಶ

05.11.2020 ಆಂಗ್ಲ ಕವಿಪ್ರನಿನಿ 1.39ಎಂ.ಬಿ ವೀಕ್ಷಿಸಿ
 

ನಿಗಮದ ಅಧಿಕಾರಿ/ನೌಕರರ ವಿರುದ್ಧ ಎ.ಸಿ.ಬಿ ರವರು ತನಿಖೆ ಮಾಡಿದ ಪ್ರಕರಣಗಳಲ್ಲಿ ಅಧಿಕಾರ ಪ್ರತ್ಯಾಯೋಜನೆ- ಕವಿಮಂ ನೌಕರರ (ವ ಶಿ ನಿ ಮತ್ತು ಮೇ) ನಿಬಂಧನೆ, 1987 ರ ನಿಬಂಧನೆಗಳಿಗೆ ತಿದ್ದುಪಡಿ ಮಾಡುವ ಬಗ್ಗೆ

04.11.2020 ಆಂಗ್ಲ ಕವಿಪ್ರನಿನಿ 451.70 ಕೆ.ಬಿ ವೀಕ್ಷಿಸಿ
 

ಕವಿಮಂ ನೌಕರರ (ವ ಶಿ ನಿ ಮತ್ತು ಮೇ) ನಿಬಂಧನೆಗಳು, 1987 ರ ನಿಬಂಧನೆ 14(ಎ)(1)(ಇ) ಗೆ ತಿದ್ದುಪಡಿ ಮಾಡುವ ಬಗ್ಗೆ

04.11.2020 ಆಂಗ್ಲ ಕವಿಪ್ರನಿನಿ 498.15 ಕೆ.ಬಿ ವೀಕ್ಷಿಸಿ
 

ಕಂದಾಯ/ನಗದು/ಉಗ್ರಾಣ/ಕಾಮಗಾರಿಗಳ ನಿರ್ವಹಣೆಯಲ್ಲಿ ಎಸಗಲಾಗುವ ದುರ್ನಡತೆ/ಅವ್ಯವಹಾರಗಳನ್ನು ತಡೆಗಟ್ಟುವ ಬಗ್ಗೆ.

03.11.2020 ಕನ್ನಡ ಕವಿಪ್ರನಿನಿ 182.81  ಕೆ.ಬಿ ವೀಕ್ಷಿಸಿ
 

ಮುಖ್ಯ ಇಂಜಿನಿಯರ್(ವಿ)(ಟಿಎಕ್ಯೂಸಿ) ಕಛೇರಿಯ ಹುದ್ದೆಯನ್ನು ಉನ್ನತೀಕರಿಸುವ ಬಗ್ಗೆ.

29.10.2020 ಕನ್ನಡ ಕವಿಪ್ರನಿನಿ 161.36  ಕೆ.ಬಿ ವೀಕ್ಷಿಸಿ
 

ಸೇವೆಯಲ್ಲಿರುವ ನೌಕರರಿಗೆ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ ವಿನಾಯಿತಿ ನೀಡುವ ಬಗ್ಗೆ-ಕವಿಮಂ ನೌಕರಿ ಭರ್ತಿ ಮತ್ತು ಬಡತಿ ನಿಯಮಾವಳಿಗಳಿಗೆ ತಿದ್ದುಪಡಿ

02.11.2020 ಆಂಗ್ಲ ಕವಿಪ್ರನಿನಿ 1.34 ಎಂ.ಬಿ ವೀಕ್ಷಿಸಿ
 

ದಿನಾಂಕ: 03.11.2020 ರಂದು ಕರ್ನಾಟಕ ರಾಜ್ಯದ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ರಜೆಯನ್ನು ಘೋಷಿಸುವ ಬಗ್ಗೆ.

29.10.2020 ಕನ್ನಡ ಕವಿಪ್ರನಿನಿ 1130  ಕೆ.ಬಿ ವೀಕ್ಷಿಸಿ
 

ನಿಗಮದ ಸಿಬ್ಬಂದಿಯ ಹಾಜರಾತಿಯ ಬಗ್ಗೆ

28.10.2020 ಕನ್ನಡ  ಕವಿಪ್ರನಿನಿ 193ಕೆ.ಬಿ ವೀಕ್ಷಿಸಿ
 

ಸರ್ಕಾರಿ ಕಟ್ಟಡಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಕಲಚೇತನರ ಸ್ನೇಹಿ ವಾತಾವರಣ ಕಲ್ಪಿಸುವ ಬಗ್ಗೆ.

 20.10.2020 ಕನ್ನಡ    ಕವಿಪ್ರನಿನಿ 6.72 ಎಂ.ಬಿ ವೀಕ್ಷಿಸಿ  
 

2021-22 ನೇ ಸಾಲಿನಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಹಾಗೂ ಕವಿಪ್ರನಿನಿ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ಸಿ ಮತ್ತು ಡಿ ಗುಂಪಿನ ನೌಕರರ ಪಟ್ಟಿ.

 20.10.2020 ಕನ್ನಡ  ಬೆಸ್ಕಾಂ 8.71ಎಂ.ಬಿ  ವೀಕ್ಷಿಸಿ 
 

2021-22 ನೇ ಸಾಲಿನಲ್ಲಿ ಕವಿಪ್ರನಿನಿ/ವಿಸಕಂ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ʼಬಿʼ ಗುಂಪಿನ ಅಧಿಕಾರಿಗಳ ವಿವರಗಳನ್ನು ಒದಗಿಸುವ ಬಗ್ಗೆ

16.10.2020 ಕನ್ನಡ ಕವಿಪ್ರನಿನಿ 431ಕೆಬಿ  ವೀಕ್ಷಿಸಿ 
 

ನಿಗಮ ಕಾರ್ಯಾಲಯ ಕವಿಪ್ರನಿನಿಯಲ್ಲಿ  ಇ-ಕಚೇರಿ ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಬಗ್ಗೆ

15.10.2020 ಕನ್ನಡ ಕವಿಪ್ರನಿನಿ  499ಕೆಬಿ  ವೀಕ್ಷಿಸಿ 
 

ನಿಗಮ ಮಂಡಳಿಗಳ ನೇಮಕಾತಿ ನಿಯಮಗಳು ಹಾಗೂ ಖಾಯಂ, ಗುತ್ತಿಗೆ, ಹೊರಗುತ್ತಿಗೆ ಅಧಿಕಾರಿ/ನೌಕರರ ಕ್ರೋಢೀಕೃತ ಮಾಹಿತಿ ಕೋರಿ ಬಗ್ಗೆ.

06.10.2020 ಕನ್ನಡ ಕವಿಪ್ರನಿನಿ  250ಕೆಬಿ  ವೀಕ್ಷಿಸಿ 
 

ವೈಯಕ್ತಿಕ ಗುರುತಿನ ಸಂಖ್ಯೆ [ಪಿಐಎನ್]‌ ಹಂಚಿಕೆ ಮಾಡಿರುವ ಬಗ್ಗೆ.

 24.09.2020 ಕನ್ನಡ  ಕವಿಪ್ರನಿನಿ  65ಕೆಬಿ  ವೀಕ್ಷಿಸಿ 
 

ಕರ್ನಾಟಕ ವಿಧಾನ ಮಂಡಲ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ದಿನಾಂಕ: 26.09.2020 ದಂದು ಕಛೇರಿಗೆ ಹಾಜರಾಗುವ ಬಗ್ಗೆ.

25.09.2020 ಕನ್ನಡ ಕವಿಪ್ರನಿನಿ 177ಕೆಬಿ ವೀಕ್ಷಿಸಿ
 

ಮೆ: ಸಾಗರ್‌ ಹಾಸ್ಪಿಟಲ್, ಬನಶಂಕರಿ ಮತ್ತು ಜಯನಗರ ಬಡಾವಣೆ ಬೆಂಗಳೂರು ಆಸ್ಪತ್ರೆಗಳೊಂದಿಗೆ, ಹೃದ್ರೋಗ, ಮೆದುಳು ಹಾಗೂ ಮೂತ್ರಪಿಂಡ ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಮಾಡಿಕೊಳ್ಳಲಾಗಿದ್ದ ಪರಸ್ಪರ ಒಪ್ಪಂದವನ್ನು ದಿನಾಂಕ: 01.10.2020 ರಿಂದ 31.10.2023 ರ ವರೆಗೆ ವಿಸ್ತರಣೆ ಮಾಡಿರುವ ಬಗ್ಗೆ

23.09.2020 ಕನ್ನಡ ಕವಿಪ್ರನಿನಿ 143ಕೆಬಿ ವೀಕ್ಷಿಸಿ
 

31.03.2020 ರಲ್ಲಿದ್ದಂತೆ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿನ ಕೆಇಬಿ ಆರ್ & ಪಿ ರೆಗ್ಯುಲೇಷನ್ಸ್ನಲ್ಲಿ ಮಂಜೂರಾದ ಹುದ್ದೆಗಳ ವಿವರಗಳು ಮತ್ತು ಕೆಇಬಿ ಆರ್ & ಪಿ ರೆಗ್ಯುಲೇಷನ್ಸ್ ನ ಅಧ್ಯಾಯ 5 ರ ಅಡಿಯಲ್ಲಿ ನೇಮಕಾತಿ / ನಿಯೋಜನೆ ಮೂಲಕ ಭರ್ತಿಮಾಡಲಾದ ಹುದ್ದೆಗಳ ವಿವರಗಳು

21.09.2020 ಇಂಗ್ಲೀಷ್ ಕವಿಪ್ರನಿನಿ 1.32ಎಂ.ಬಿ ವೀಕ್ಷಿಸಿ
 

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಸಿವಿಲ್) ಹುದ್ದೆಯನ್ನು ತುಮಕೂರು ಪ್ರಸರಣ ವಲಯಕ್ಕೆ ಸ್ಥಳಾಂತರಿಸಿ, ಉನ್ನತೀಕರಿಸಿರುವ ಬಗ್ಗೆ.

04.09.2020 ಕನ್ನಡ ಕವಿಪ್ರನಿನಿ 177ಕೆಬಿ ವೀಕ್ಷಿಸಿ
 

ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸುವ ಸಂದರ್ಭದಲ್ಲಿ ಏಕ ರೂಪದ ಮಾನದಂಡಗಳನ್ನು ನಿಗಮ ಕಛೇರಿಗಳಲ್ಲಿ  ಅಳವಡಿಸಿಕೊಳ್ಳುವ ಬಗ್ಗೆ

07.09.2020 ಕನ್ನಡ ಕವಿಪ್ರನಿನಿ 4.05ಎಂ.ಬಿ ವೀಕ್ಷಿಸಿ
 

ನಿಗಮ ಮಂಡಳಿಗಳ ನೇಮಕಾತಿ ನಿಯಮಗಳು ಹಾಗೂ ಖಾಯಂ,ಗುತ್ತಿಗೆ,ಹೊರಗುತ್ತಿಗೆ ಅಧಿಕಾರಿ / ನೌಕರರ ಮಾಹಿತಿ ಕೋರಿ.

28.08.2020 ಕನ್ನಡ ಕವಿಪ್ರನಿನಿ 34ಕೆಬಿ ವೀಕ್ಷಿಸಿ
 

ಉಪ- ಲೆಕ್ಕ ನಿಯಂತ್ರಣಾಧಿಕಾರಿ (ತರಬೇತಿ ಮತ್ತು ಕ್ರೀಡೆ) ಕವಿಪ್ರನಿನಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ರವರ ಕಾರ್ಯಸ್ಥಾನ ಮತ್ತು ಕನ್ನಡ ಘಟಕದ ಕಾರ್ಯನಿರ್ವಹಣೆಯ ಬಗ್ಗೆ

27.08.2020 ಕನ್ನಡ ಕವಿಪ್ರನಿನಿ 210ಕೆಬಿ ವೀಕ್ಷಿಸಿ
 

ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌,ಕಚೇರಿ ಪರಿಚಾರಕರು ಮತ್ತು ಸ್ವಾಗತಾಕಾರಿಣಿ ರವರಿಗೆ ಪ್ರೋತ್ಸಾಹಧನ ಪಾವತಿಸುವ ಬಗ್ಗೆ.

21.08.2020 ಕನ್ನಡ ಕವಿಪ್ರನಿನಿ 522ಕೆಬಿ ವೀಕ್ಷಿಸಿ
 

ಕಂಟೈನೆಂಟ್ ವಲಯಗಳಲ್ಲಿ ವಾಸಿಸುತ್ತಿರುವ ಹಾಗೂ ಕೋವಿಡ್-19 ಪಿಡುಗಿಗೆ ಒಳಗಾಗಿ ಮನೆಯಲ್ಲಿಯೇ ಪ್ರತ್ಯೇಕತೆಯಲ್ಲಿರುವ  ನಿಗಮದ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಬಗ್ಗೆ.

20.08.2020 ಕನ್ನಡ ಕವಿಪ್ರನಿನಿ 1961ಕೆಬಿ ವೀಕ್ಷಿಸಿ
 
ಕವಿಪ್ರನಿನಿ ಬಾಡಿಗೆ ವಾಹನಗಳ ಅವಧಿಯನ್ನು ವಿಸ್ತರಿಸಿದ ಬಗ್ಗೆ.
18.08.2020 ಕನ್ನಡ ಕವಿಪ್ರನಿನಿ 210ಕೆಬಿ ವೀಕ್ಷಿಸಿ
 
2019-2020 ನೇ ಹಣಕಾಸು ವರ್ಷಕ್ಕೆ ಬೋನಸ್/ಅನುಗ್ರಹ ಪೂರ್ವಕ ಮಂಜೂರು ಮಾಡುವ ಬಗ್ಗೆ
18.08.2020 ಕನ್ನಡ ಕವಿಪ್ರನಿನಿ 117ಕೆಬಿ ವೀಕ್ಷಿಸಿ
 
ಕಾರ್ಯನಿರ್ವಾಹಕ  ಇಂಜಿನಿಯರ್(ಸಿವಿಲ್), ಪ್ರಸರಣ ವಲಯ ಕಛೇರಿ, ಕವಿಪ್ರನಿನಿ, ತುಮಕೂರು ಹುದ್ದೆಯನ್ನು,  
ಪ್ರಸರಣ ವಲಯ ಕಛೇರಿ, ಕವಿಪ್ರನಿನಿ ಬೆಂಗಳೂರು ಇಲ್ಲಿಗೆ ಸ್ಥಳಾಂತರಿಸುವ ಬಗ್ಗೆ
17.8.2020 ಕನ್ನಡ ಕವಿಪ್ರನಿನಿ 129ಕೆಬಿ ವೀಕ್ಷಿಸಿ
 
ದಿನಾಂಕ 15.08.2020 ನೇ ಶನಿವಾರ ಬೆಳಿಗ್ಗೆ 8.30 ಕ್ಕೆ ಸ್ವಾತಂತ್ರ್ಯ ದಿನಾಚರಣೆಯನ್ನು ಕಾವೇರಿಭವನದ ಆವರಣದಲ್ಲಿ ಏರ್ಪಡಿಸಲಾಗಿರುವ ಬಗ್ಗೆ
07.08.2020 ಕನ್ನಡ ಕವಿಪ್ರನಿನಿ 683.71ಕೆಬಿ ವೀಕ್ಷಿಸಿ
 
ಕವಿಪ್ರನಿನಿಯಲ್ಲಿ ಗಣಕಯಂತ್ರ ಹಾಗೂ ಇತರೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಪರಿಕರಗಳ ಜೀವತಾವಧಿಯನ್ನು ನಿರ್ಧರಿಸುವ ಬಗ್ಗೆ.
07.08.2020 ಕನ್ನಡ ಕವಿಪ್ರನಿನಿ 65ಕೆಬಿ ವೀಕ್ಷಿಸಿ
 
ಸುತ್ತೋಲೆ: ನಿಗಮದ ಇಲಾಖಾ ವಿಚಾರಣೆಗಳಲ್ಲಿ ಕವಿಪ್ರನಿನಿಯ ನಿವೃತ್ತ ನೌಕರರು ರಕ್ಷಣಾ ಸಲಹೆಗಾರರಾಗಿ ಕೆಲಸ ನಿರ್ವಹಿಸುವ ಬಗ್ಗೆ.
07.08.2020  ಕನ್ನಡ ಕವಿಪ್ರನಿನಿ 623ಕೆಬಿ  ವೀಕ್ಷಿಸಿ
 
ಮೊಬೈಲ್ ಹ್ಯಾಂಡ್ ಸೆಟ್ ಖರೀದಿ ಬಗ್ಗೆ.
 
 31.07.2020  ಕನ್ನಡ  ಕವಿಪ್ರನಿನಿ 194ಕೆಬಿ   ವೀಕ್ಷಿಸಿ
 

https://kptcl.karnataka.gov.in=>ದಲ್ಲಿ "ಕವಿಪ್ರನಿನಿ ಹಾಗೂ ವಿಸಕಂಗಳ ಹುದ್ದೆ ಮತ್ತು ಸಿಬ್ಬಂದಿಗಳ ದತ್ತಾಂಶ" ವನ್ನು ಇಂದೀಕರಿಸುವ ಬಗ್ಗೆ.

27.07.2020 ಕನ್ನಡ ಕವಿಪ್ರನಿನಿ 86.08ಕೆಬಿ ವೀಕ್ಷಿಸಿ
 

ಉಪ-ಕೇಂದ್ರಗಳಿಗೆ ನೇರ ಖರೀದಿ ಮಾಡುವ ಜಮೀನುಗಳ ದಾಖಲೆಗಳ ಪ್ರತಿಗಳನ್ನು ದೃಢೀಕರಿಸಿ ಕಳುಹಿಸಿಕೊಡುವ ಬಗ್ಗೆ.

22.07.2020 ಕನ್ನಡ ಕವಿಪ್ರನಿನಿ 41ಕೆಬಿ ವೀಕ್ಷಿಸಿ
 

ಸುತ್ತೋಲೆ: ದಿನಾಂಕ: 18.07.2020 ರ ಶನಿವಾರದಂದು ನಿಗಮದ ಕಚೇರಿಗಳು ಮುಚ್ಚಲ್ಪಡುವ ಬಗ್ಗೆ. 

17.07.2020 ಕನ್ನಡ ಕವಿಪ್ರನಿನಿ 513.36ಕೆಬಿ ವೀಕ್ಷಿಸಿ
 

ಸಹಾಯಕ  ಲೆಕ್ಕಾಧಿಕಾರಿಗಳ  ಹುದ್ದೆಯನ್ನು  ಸ್ಥಳಾಂತರಿಸಿದ  ಬಗ್ಗೆ

14.07.2020 ಕನ್ನಡ ಕವಿಪ್ರನಿನಿ 144.79 ಕೆಬಿ ವೀಕ್ಷಿಸಿ
 

ಮೆ:ಎಸ್.ಎಸ್.‌ಎನ್.ಎಂ.ಸಿ ಆಸ್ಪತ್ರೆಯ ಬದಲು ಮೆ:ಸ್ಪರ್ಶ್‌ ಹಾಸ್ಪಿಟಲ್‌ ಎಂದು ಪರಿಗಣಿಸಿ ಹೃದ್ರೋಗ,ಕ್ಯಾನ್ಸರ್‌,ಮೂತ್ರಪಿಂಡ ಹಾಗೂ ಮೆದುಳು ಕಾಯಿಲೆಗಳು ಸಂಬಂಧಿತ ನಗದು ರಹಿತ ಸೌಲಭ್ಯದ ಮೂಲಕ ಚಿಕಿತ್ಸೆಯನ್ನು ಪಡೆಯುವ ಬಗ್ಗೆ.

 15.07.2020  ಕನ್ನಡ  ಕವಿಪ್ರನಿನಿ 1.31 ಎಂ.ಬಿ  ವೀಕ್ಷಿಸಿ 
 

Technical Specifications for Procurement of Desktop Computers, Laptops, Printers, Scanners etc in KPTCL

10.07.2020 English ಕವಿಪ್ರನಿನಿ - ವೀಕ್ಷಿಸಿ
 

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್- ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013 ರ ಅಡಿಯಲ್ಲಿ ರಚಿಸಿದ ರಾಜ್ಯಾವಾರು ಪದವೃಂದ ಹುದ್ದೆಗಳಲ್ಲಿ ರಚಿಸಿದ ರಾಜ್ಯಾವ್ಯಾಪಿ ಸ್ಥಳೀಯ ವೃಂದದ ತಾತ್ಕಾಲಿಕ ಸೇವಾ ಹಿರಿತನ ಪಟ್ಟಿಯ ಪ್ರಕಟಣೆಯ ಬಗ್ಗೆ.

10.07.2020 ಕನ್ನಡ ಕವಿಪ್ರನಿನಿ 2.7 ಎಂ.ಬಿ ವೀಕ್ಷಿಸಿ
 

ಸಹಾಯಕ ಇಂಜಿನಿಯರ್(ವಿ) ರವರುಗಳ ಪರೀಕ್ಷಾರ್ಥ ಅವಧಿಯನ್ನು ಘೋಷಿಸುವ ಬಗ್ಗೆ ನಿಗದಿ ಪಡಿಸಿದ ಸಭೆಯನ್ನು ರದ್ದು ಪಡಿಸಿಲಾಗಿದ್ದು ಹಾಗೂ ಕ್ರೋಢಿಕರಿಸಿದ ಮಾಹಿತಿಯನ್ನು ಒದಗಿಸುವ ಬಗ್ಗೆ.

03.07.2020 ಕನ್ನಡ ಕವಿಪ್ರನಿನಿ 321.8ಕೆಬಿ ವೀಕ್ಷಿಸಿ
 

ಕೋವಿಡ್-19 ಕಾಯಿಲೆಯ ಚಿಕಿತ್ಸಾ ವೆಚ್ಛವನ್ನು ಕರ್ನಾಟಕ ಸರ್ಕಾರವು ನಿಗದಿಪಡಿಸಿ ಹೊರಡಿಸಿರುವ ಆದೇಶವನ್ನು ನಿಗಮದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ.  

04.07.2020 ಕನ್ನಡ ಕವಿಪ್ರನಿನಿ 3710ಕೆಬಿ ವೀಕ್ಷಿಸಿ
 

ಕೋವಿಡ್-19 ಶಂಕಿತ ಪ್ರಕರಣಗಳ Live Data ಮಾಹಿತಿಯನ್ನು ಸರ್ಕಾರದ DASHBOARD ನಲ್ಲಿ ಲಾಗಿನ್‌ ಮಾಡಿಸುವ ಉದ್ದೇಶಕ್ಕಾಗಿ ಬೆ.ವಿ.ಕಂ ಇಂಜಿನಿಯರುಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿರುವ ಬಗ್ಗೆ.   

03.07.2020 ಕನ್ನಡ ಕವಿಪ್ರನಿನಿ 554ಕೆಬಿ ವೀಕ್ಷಿಸಿ
 

ವೈಯಕ್ತಿಕ ಗುರುತಿನ ಸಂಖ್ಯೆ[ಪಿಐಎನ್]‌ ಹಂಚಿಕೆ ಮಾಡಿರುವ ಬಗ್ಗೆ.

30.06.2020 ಕನ್ನಡ  ಕವಿಪ್ರನಿನಿ 41ಕೆಬಿ ವೀಕ್ಷಿಸಿ
 

ಹೈದ್ರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳು ಸಲ್ಲಿಸಿರುವ ಐಚ್ಛಿಕ ಪತ್ರಗಳ ಬಗ್ಗೆ.

 29.06.2020 ಕನ್ನಡ  ಕವಿಪ್ರನಿನಿ   289.36ಕೆಬಿ ವೀಕ್ಷಿಸಿ 
 

ಎನರ್ಜಿ ಸಿಸ್ಟಮ್ಸ್ ಅಂಡ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ನಿಯೋಜನೆ ಮೇರೆಗೆ ಎಂ.ಟೆಕ್‌ ವ್ಯಾಸಂಗ ಮಾಡಲು ಕವಿಪ್ರನಿನಿಯ ಅಧಿಕಾರಿಗಳ ಪ್ರಯೋಜಕತ್ವದ ಬಗ್ಗೆ.

12.06.2020 ಕನ್ನಡ ಕವಿಪ್ರನಿನಿ 539ಕೆಬಿ ವೀಕ್ಷಿಸಿ
 
ನಿಗಮದ ಸಿಬ್ಬಂದಿಯ ಕಾರ್ಯ ನಿರ್ವಹಣೆ ಮತ್ತು ಹಾಜರಾತಿಯ ಬಗ್ಗೆ.
25.06.2020 ಕನ್ನಡ ಕವಿಪ್ರನಿನಿ 194ಕೆಬಿ ವೀಕ್ಷಿಸಿ
 
ಮೆ:ಹೆಚ್.ಸಿ,ಜಿ. ಆಸ್ಪತ್ರೆಯೊಂದಿಗೆ ಒಪ್ಪಂದವನ್ನು ಮುಂದುವರಿಸುವ ಬಗ್ಗೆ.
26.06.2020 ಕನ್ನಡ ಕವಿಪ್ರನಿನಿ 1281ಕೆಬಿ ವೀಕ್ಷಿಸಿ
 
ಸುತ್ತೋಲೆ: ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಅಧಿಕಾರಿ / ನೌಕರರುಗಳಲ್ಲಿ ಹೊಂದಿರಬೇಕಾದ ಜಾಗೃತಿ ಮತ್ತು ಜವಬ್ದಾರಿ ಕುರಿತು. 
23.06.2020 ಕನ್ನಡ ಕವಿಪ್ರನಿನಿ 55ಕೆಬಿ ವೀಕ್ಷಿಸಿ
 
ಶೇ.17.5  ರ ತಾಂತ್ರಿಕ ಕೋಟಾದಡಿಯಲ್ಲಿ ಬಡ್ತಿಗಾಗಿ ಕಿರಿಯ ಇಂಜಿನಿಯರ್(ವಿ) ಹುದ್ದೆಗೆ ಪರಿಗಣಿಸುವ ಬಗ್ಗೆ ಸ್ಪಷ್ಟೀಕರಣ
22.06.2020 ಕನ್ನಡ ಕವಿಪ್ರನಿನಿ 922ಕೆಬಿ ವೀಕ್ಷಿಸಿ
 
ಸುತ್ತೋಲೆ: ಕೋವಿಡ್-19 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ
20.06.2020 ಕನ್ನಡ ಕವಿಪ್ರನಿನಿ 1057ಕೆಬಿ ವೀಕ್ಷಿಸಿ
 
ನಿಗಮದ ಅಧಿಕಾರಿ/ನೌಕರರ ವಿರುದ್ದ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ.
18.06.2020 ಕನ್ನಡ ಕವಿಪ್ರನಿನಿ 93ಕೆಬಿ ವೀಕ್ಷಿಸಿ
 
ಕರೋನ ಸೋಂಕಿತ ವ್ಯಕ್ತಿಗಳ ವಿವರಗಳನ್ನು ಕರ್ನಾಟಕ ಸರ್ಕಾರದ ಡ್ಯಾಶ್‌ ಬೋರ್ಡ್‌ ನಲ್ಲಿ ಅಪ್ ಡೇಟ್‌ ಮಾಡುವ ಬಗ್ಗೆ
19.06.2020 ಕನ್ನಡ ಕವಿಪ್ರನಿನಿ   ವೀಕ್ಷಿಸಿ 
 
ಸೊರಬ ಮತ್ತು ಶಿಕಾರಿಪುರದಲ್ಲಿ ನೋಡಲ್ ಕೇಂದ್ರಗಳ ರಚನೆ ಬಗ್ಗೆ.
 
 18.06.2020  ಕನ್ನಡ  ಕವಿಪ್ರನಿನಿ  307ಕೆಬಿ ವೀಕ್ಷಿಸಿ 
 

ಅನುಕಂಪದ ಆಧಾರದ ಮೇರೆಗೆ ನೇಮಕಾತಿ ಮಾಡಲು ನೇರ ನೇಮಕಾತಿ ಕೋಟಾದಡಿಯಲ್ಲಿ ಹುದ್ದೆಗಳು ಖಾಲಿ ಇಲ್ಲದಿರುವ ಬಗ್ಗೆ

18.06.2020 ಕನ್ನಡ ಕವಿಪ್ರನಿನಿ 846ಕೆಬಿ ವೀಕ್ಷಿಸಿ
 

ಕೋವಿಡ್-19 ಸಾಂಕ್ರಾಮಿಕ ರೋಗವು ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ.

18.6.2020 ಕನ್ನಡ ಕವಿಪ್ರನಿನಿ 226ಕೆಬಿ ವೀಕ್ಷಿಸಿ
 

ಜಿ.ಇ.ಆರ್ ಸಿ ಸದಸ್ಯರ ಆಯ್ಕೆ ಮತ್ತು ನೇಮಕಾತಿ ವಿಷಯದ ಬಗ್ಗೆ. 

08.06.2020 ಇಂಗ್ಲೀಷ್ ಜಿ.ಇ.ಆರ್ ಸಿ  674ಕೆಬಿ ವೀಕ್ಷಿಸಿ
 

ನಿವೃತ್ತರಾಗಲಿರುವ ಗುಂಪು ʼಎʼ ಅಧಿಕಾರಿಗಳಿಗೆ ಪಿಂಚಣಿ ಸೌಲಭ್ಯಗಳನ್ನು ಮಂಜೂರು ಮಾಡುವಾಗ ಇಲಾಖಾ ವಿಚಾರಣೆ ಸಂಬಂಧಿತ ಮಾಹಿತಿ ದಾಖಲಿಸುವ ಕುರಿತು.

 16.06.2020 ಕನ್ನಡ  ಕವಿಪ್ರನಿನಿ   717ಕೆಬಿ ವೀಕ್ಷಿಸಿ 
 

ಸಾರ್ವಜನಿಕ ಸಂಪರ್ಕ ಅಧಿಕಾರಿ ಕಛೇರಿಯ ಪುನರ್ ರಚನೆ ಬಗ್ಗೆ.

12.06.2020

ಕನ್ನಡ ಕವಿಪ್ರನಿನಿ 241.35ಕೆಬಿ  ವೀಕ್ಷಿಸಿ
 

ಕವಿಮಂ ನೌಕರಿ ಭರ್ತಿ ಮತ್ತು ಬಡತಿ ನಿಯಮಾವಳಿಯ ಕ್ರಮ ಸಂಖ್ಯೆ: 12 (ಬಿ)(1) ಅಡಿಯಲ್ಲಿ ಕಿರಿಯ ಇಂಜಿನಿಯರ್(ವಿ) ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ ಸ್ಪಷ್ಟೀಕರಣ.

12.06.2020

 

ಕನ್ನಡ ಕವಿಪ್ರನಿನಿ 2.59ಎಂ.ಬಿ ವೀಕ್ಷಿಸಿ
 

ಸಾರ್ವಜನಿಕ ಮಾಹಿತಿ ಅಧಿಕಾರಿಗಳ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳ ಮರುನೇಮಕಾತಿಯ ಬಗ್ಗೆ.  

09.06.2020 ಕನ್ನಡ ಕವಿಪ್ರನಿನಿ 290ಕೆಬಿ  ವೀಕ್ಷಿಸಿ
 

ಗಣಕೀಕರಣದ ತಾಂತ್ರಿಕ ಸಲಹಾ ತಂಡಕ್ಕಾಗಿ ಉಪ ಸಮಿತಿಯನ್ನು ರಚಿಸಿದ ಬಗ್ಗೆ.

03.06.2020 ಕನ್ನಡ ಕವಿಪ್ರನಿನಿ 258ಕೆಬಿ  ವೀಕ್ಷಿಸಿ
 

2020-21 ನೇ ಸಾಲಿನಲ್ಲಿ ನಿಗಮದ ಸೇವೆಯಿಂದ ವಯೋ ನಿವೃತ್ತಿ ಹೊಂದಲಿರುವ “ಎ” ಗುಂಪಿನ ಅಧಿಕಾರಿಗಳ ಪಟ್ಟಿಯಲ್ಲಿನ ಮಾರ್ಪಾಡುಗಳ ಬಗ್ಗೆ.

 30.05.2020 ಕನ್ನಡ   ಕವಿಪ್ರನಿನಿ  67.32ಕೆಬಿ  ವೀಕ್ಷಿಸಿ   
 

ಮೆ:ಟ್ರಿನಿಟಿ ಹಾಸ್ಪಿಟಲ್‌ ಮತ್ತು ಹಾರ್ಟ್‌ ಫೌಂಡೇಶನ್‌, ಬೆಂಗಳೂರು ಆಸ್ಪತ್ರೆಯೊಂದಿಗೆ ಹೃದ್ರೋಗ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಮಾಡಿಕೊಂಡಿದ್ದ ಪರಸ್ಪರ ಒಪ್ಪಂದದ ಅವಧಿಯನ್ನು ವಿಸ್ತರಣೆ ಮಾಡಿರುವ ಬಗ್ಗೆ.

 29.05.2020  ಕನ್ನಡ  ಕವಿಪ್ರನಿನಿ 1.26ಎಂ.ಬಿ  ವೀಕ್ಷಿಸಿ  
 

ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ:ಡಿ.ಪಿ.ಎ.ಆರ್‌ 33 ಎಸ್.ಎಫ್.ಪಿ 2019(ಇ-ಆಫೀಸ್)‌ ದಿನಾಂಕ:21.05.2020 ರ ಅನ್ವಯ ಶ್ರೀ.ಸಿದ್ಲಿಂಗಪ್ಪ ತೇಲಿ,ಐ.ಆರ್.‌ಎಸ್‌,(ಸಿ&ಸಿಇ:2006)ಇವರು ಕವಿಪ್ರನಿನಿತದ ನಿರ್ದೇಶಕರು (ಆರ್ಥಿಕ),ಹುದ್ದೆಯ ಕಾರ್ಯಭಾರವನ್ನು ದಿನಾಂಕ:21.05.2020ರ ಅಪರಾಹ್ನ ಅಧಿಕಾರ ವಹಿಸಿಕೊಂಡಿರುವ ಬಗ್ಗೆ.

28.05.2020 ಕನ್ನಡ ಕವಿಪ್ರನಿನಿ 194ಕೆಬಿ  ವೀಕ್ಷಿಸಿ 
 

ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಖಾಯಂಗೊಂಡ ಸ.ಇ(ವಿ)ಲ್ಲಿ ಮತ್ತು ಕಿ.ಇ(ವಿ)ಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶದ ವ್ಯಾಪ್ತಿಯ ಸ್ವಗ್ರಾಮದ ಅಧಿಕಾರಿ / ನೌಕರರು ಸ್ಥಳಿಯ ವೃಂದಕ್ಕೆ ಸೇರಲು ಐಚ್ಛಿಕ ಪತ್ರಗಳನ್ನು ನೀಡುವ ಬಗ್ಗೆ.

27.05.2020 ಕನ್ನಡ  ಕವಿಪ್ರನಿನಿ 1722ಕೆಬಿ  ವೀಕ್ಷಿಸಿ 
 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಸಿ ಮತ್ತು ಡಿ ಗುಂಪಿನ ಸ್ಥಳಿಯ ವೃಂದದ ಜೇಷ್ಠತಾ ಪಟ್ಟಿಗಳನ್ನು ಜಾರಿಗೊಳಿಸುವ ಹಾಗೂ ಪದೋನ್ನತಿಗಳನ್ನು ನೀಡುವ ಬಗ್ಗೆ-ಮುಖ್ಯ ಇಂಜಿನಿಯರ್‌, ಪ್ರಸರಣ ವಲಯ, ಕೆವಿಪ್ರನಿನಿ, ಬೆಂಗಳೂರು ರವರಿಗೆ

 22.05.2020  ಕನ್ನಡ   ಕವಿಪ್ರನಿನಿ  257ಕೆಬಿ  ವೀಕ್ಷಿಸಿ 
   

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಸಿ ಮತ್ತು ಡಿ ಗುಂಪಿನ ಸ್ಥಳಿಯ ವೃಂದದ ಜೇಷ್ಠತಾ ಪಟ್ಟಿಗಳನ್ನು ಜಾರಿಗೊಳಿಸುವ ಹಾಗೂ ಪದೋನ್ನತಿಗಳನ್ನು ನೀಡುವ ಬಗ್ಗೆ-ಮುಖ್ಯ ಇಂಜಿನಿಯರ್‌, ಪ್ರಸರಣ ವಲಯ, ಕೆವಿಪ್ರನಿನಿ, ಕಲಬುರಗಿ ರವರಿಗೆ

 22.05.2020  ಕನ್ನಡ   ಕವಿಪ್ರನಿನಿ 257ಕೆಬಿ   ವೀಕ್ಷಿಸಿ 
 

ರಕ್ತದಾನ ಶಿಬಿರವನ್ನು ಏರ್ಪಡಿಸುವ ಬಗ್ಗೆ.

 26.05.2020 ಕನ್ನಡ   ಕವಿಪ್ರನಿನಿ 580ಕೆಬಿ  ವೀಕ್ಷಿಸಿ
 

ಸುತ್ತೊಲೆ:ಕಿರಿಯ ಇಂಜಿನಿಯರ್(ವಿ/ಕಾ) ಪದವೃಂದದಿಂದ ಸಹಾಯಕ ಇಂಜಿನಿಯರ್(ವಿ/ಕಾ) ಪದವೃಂದ ಹುದ್ದೆಯ ಬಡ್ತಿಗೆ ಅರ್ಹರಿರುವ ಕಿರಿಯ ಇಂಜಿನಿಯರ್(ವಿ/ಕಾ) ರವರುಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ

22.05.2020 ಕನ್ನಡ ಕವಿಪ್ರನಿನಿ 1084ಕೆಬಿ ವೀಕ್ಷಿಸಿ
 

ಕವಿಪ್ರನಿನಿ ಹಾಗೂ ವಿಸಕಂಗಳ ಹುದ್ದೆ ಮತ್ತು ಸಿಬ್ಬಂದಿಗಳ ದತ್ತಾಂಶವನ್ನು ಇಂದೀಕರಿಸುವ ಬಗ್ಗೆ

21.05.2020 ಕನ್ನಡ ಕವಿಪ್ರನಿನಿ 274ಕೆಬಿ ವೀಕ್ಷಿಸಿ
 

ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಶಿವಮೊಗ್ಗ ಸ್ಮಾರ್ಟ ಸಿಟಿಗೆ ಇಂಜಿನಿಯರ್‌ಗಳ ನಿಯೋಜನೆ ಬಗ್ಗೆ.

 20.05.2020  ಕನ್ನಡ ಕವಿಪ್ರನಿನಿ    209ಕೆಬಿ ವೀಕ್ಷಿಸಿ
 

ಶಿವಮೊಗ್ಗ ಟಿ.ಎಲ್.ಎಸ್.ಎಸ್‌ ವಿಭಾಗದಿಂದ, ಚಿಕ್ಕಮಗಳೂರು  ಟಿ.ಎಲ್.ಎಸ್.ಎಸ್‌ ವಿಭಾಗಕ್ಕೆ ಹುದ್ದೆಗಳನ್ನು ಸ್ಥಳಾಂತರಿಸಿರುವ/ ರಚಿಸಿರುವ ಬಗ್ಗೆ.

 16.05.2020  ಕನ್ನಡ ಕವಿಪ್ರನಿನಿ    514 ಕೆಬಿ ವೀಕ್ಷಿಸಿ
 

ಮೆ: ಹೆಚ್.ಸಿ.ಜಿ ಕ್ಯಾನ್ಸರ್‌ ಸೆಂಟರ್‌, ಕಲಬುರ್ಗಿ ಆಸ್ಪತ್ರೆಯೊಂದಿಗೆ ಕ್ಯಾನ್ಸರ್‌ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ.

 16.05.2020  ಕನ್ನಡ  ಕವಿಪ್ರನಿನಿ   1272 ಕೆಬಿ ವೀಕ್ಷಿಸಿ
 

ಕವಿಪ್ರನಿನಿಯ ಜಾಗರೂಕ್‌ ಕಾರ್ಯವಿಧಾನ ಅಥವಾ ವಿಜಿಲ್‌ ಬ್ಲೋವರ್‌ ನಿಯಮವನ್ನು ಪ್ರಕಟಿಸುವ ಬಗ್ಗೆ.

 15.05.2020  ಕನ್ನಡ ಕವಿಪ್ರನಿನಿ  409 ಕೆಬಿ ವೀಕ್ಷಿಸಿ
 

ಅಧಿಸೂಚನೆ: ಮಗುವನ್ನು ದತ್ತು ಪಡೆದ ನೌಕರರಿಗೆ ಮಾತೃತ್ವ ಹಾಗೂ ಪಿತೃತ್ವ ರಜೆ ಮಂಜೂರು ಮಾಡುವ ಬಗ್ಗೆ

15.05.2020 ಕನ್ನಡ  ಕವಿಪ್ರನಿನಿ 991ಕೆಬಿ ವೀಕ್ಷಿಸಿ
 

ಕವಿಮಂ/ಎಸ್ಕಾಂಗಳ ಪಿಂಚಣಿದಾರರ ಕುಟುಂಬ ಹಿತ/ಭದ್ರತಾ ನಿಧಿಯ ಟ್ರಸ್ಟ್‌ ಬಗ್ಗೆ.

14.05.2020 ಕನ್ನಡ  ಕವಿಪ್ರನಿನಿ 83ಕೆಬಿ ವೀಕ್ಷಿಸಿ
 

Notification:Investment of KPTCL Employees Family Benefit fund of Rs.84,70,728/- in fixed deposit.

12.05.2020 ಇಂಗ್ಲೀಷ್ ಕವಿಪ್ರನಿನಿ 499ಕೆಬಿ ವೀಕ್ಷಿಸಿ
 

ಹಿರಿಯ ನಕಾಸೆಗಾರ ಪದವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಕುರಿತು.

 12.05.2020 ಕನ್ನಡ   ಕವಿಪ್ರನಿನಿ 544.61ಕೆಬಿ  ವೀಕ್ಷಿಸಿ
 

ಕಿರಿಯ ಆಪ್ತ ಸಹಾಯಕ ಪದವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಕುರಿತು

 12.05.2020 ಕನ್ನಡ   ಕವಿಪ್ರನಿನಿ  560.81ಕೆಬಿ ವೀಕ್ಷಿಸಿ
 

ನಿಗಮದ ಅಧಿಕಾರಿ/ನೌಕರರ ವಿರಿದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ.

 12.05.2020 ಕನ್ನಡ  ಕವಿಪ್ರನಿನಿ  650.23ಕೆಬಿ  ವೀಕ್ಷಿಸಿ
 

ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹರಾದ ಸಹಾಯಕ ಹಾಗೂ ಹಿರಿಯ ಸಹಾಯಕರುಗಳ ಜ್ಯೇಷ್ಠತಾ ಪಟ್ಟಿ.

 12.05.2020 ಕನ್ನಡ  ಕವಿಪ್ರನಿನಿ  1.72 ಎಂ.ಬಿ ವೀಕ್ಷಿಸಿ
 

ಸುತ್ತೋಲೆ: ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೆಲಸಗಾರರಿಗೆ 2020-21ನೇ ಸಾಲಿಗೆ ಪರಿಗಣಿಸಬೇಕಾಗಿರುವ ಕನಿಷ್ಠ ವೇತನದ ಬಗ್ಗೆ.

11.05.2020 ಕನ್ನಡ ಕವಿಪ್ರನಿನಿ 980 ಕೆಬಿ ವೀಕ್ಷಿಸಿ
 

ವಿದ್ಯುತ್‌ ವಿತರಣಾ/ಸ್ವೀಕರಣಾ ಕೇಂದ್ರಗಳ ಪಾಳಿ ಮತ್ತು ನಿರ್ವಹಣೆ ಕೆಲಸಗಳನ್ನು ನಿರ್ವಹಿಸಲು ಕರೆಯುವ ಟೆಂಡರ್ ನಲ್ಲಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸುವ ಬಗ್ಗೆ.

11.05.2020 ಕನ್ನಡ ಕವಿಪ್ರನಿನಿ 701.27 ಕೆಬಿ ವೀಕ್ಷಿಸಿ
  ಕವಿಮಂ ನೌಕರಿ ಭರ್ತಿ ಮತ್ತುಬಡತಿ ನಿಯಮಾವಳಿಯ ಕಿರಿಯ ಇಂಜಿನಿಯರ್(ವಿ) ಹುದ್ದೆಯ ನೇಮಕಾತಿ ವಿಧಾನ ಮತ್ತು ಕನಿಷ್ಟ ಅರ್ಹತೆಗೆ ತಿದ್ದುಪಡಿ - 12(ಬಿ)(i) ಮತ್ತು 12 (ಸಿ) - ಬಗ್ಗೆ 07.05.2020 ಇಂಗ್ಲೀಷ್ ಕವಿಪ್ರನಿನಿ 2.26 ಎಂ.ಬಿ ವೀಕ್ಷಿಸಿ
  ಕವಿಮಂ ನೌಕರಿ ಭರ್ತಿ ಮತ್ತು ಬಡತಿ ನಿಯಮಾವಳಿಯ ಅಧ್ಯಾಯ-9, ಗುಂಪು- II ರಲ್ಲಿ ಮೆರಿಟ್ ಗ್ರೇಡ್ ಮೆಕ್ಯಾನಿಕ್ (ಹಾಟ್‍ಲೈನ್) ಹುದ್ದೆಯನ್ನು ಹೊಸದಾಗಿ ಸೇರ್ಪಡೆ ಮಾಡುವ ಬಗ್ಗೆ. 06.05.2020 ಇಂಗ್ಲೀಷ್‌  ಕವಿಪ್ರನಿನಿ 1.85 ಎಂ.ಬಿ ವೀಕ್ಷಿಸಿ
  ನಿಗಮದ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಜೂನ್-2021‌ ರ ಅವಧಿಯವರೆಗೆ ಪಾವತಿ ಮಾಡಬೇಕಾಗುವ ತುಟ್ಟಿ ಭತ್ಯೆಯ ಹೆಚ್ಚುವರಿ ಕಂತುಗಳನ್ನು ಸ್ಥಗಿತಗೊಳಿಸುವ ಬಗ್ಗೆ. 06.05.2020 ಕನ್ನಡ ಕವಿಪ್ರನಿನಿ 2.7 ಎಂ.ಬಿ ವೀಕ್ಷಿಸಿ
  ಆದೇಶ: 2020 ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸುವ ಬಗ್ಗೆ. 06.05.2020 ಕನ್ನಡ ಕವಿಪ್ರನಿನಿ 814 ಕೆಬಿ ವೀಕ್ಷಿಸಿ
  ಕವಿಪ್ರನಿನಿ ವಲಯ/ವಿಭಾಗಗಳ ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುವ ಬಗ್ಗೆ. 05.05.2020 ಕನ್ನಡ ಕವಿಪ್ರನಿನಿ 79.73 ಕೆಬಿ ವೀಕ್ಷಿಸಿ
  ರಕ್ತದಾನ ಶಿಬಿರವನ್ನು ಆಯೋಜಿಸುವ ಕುರಿತು 05.05.2020 ಕನ್ನಡ ಕವಿಪ್ರನಿನಿ 62.48 ಕೆಬಿ ವೀಕ್ಷಿಸಿ
  ಕವಿಪ್ರನಿನಿಯ ಎಲ್ಲಾ ಅಧಿಕಾರಿ/ನೌಕರರು ಕಚೇರಿಯ ಕೆಲಸಕ್ಕೆ ಹಾಜರಾಗುವ ಬಗ್ಗೆ 05-05-2020 ಕನ್ನಡ ಕವಿಪ್ರನಿನಿ 964 ಕೆಬಿ ವೀಕ್ಷಿಸಿ
  ಶ್ರೀ.ಜಿ.ಶರಣಪ್ಪ.ಕಾ.ನಿ.ಇಂ(ವಿ) ಇವರಿಗೆ ಅ.ಇಂ(ವಿ) ಹುದ್ದೆಗೆ ಪ್ರೋರ್ಫಾಮ ಪದೋನ್ನತಿ ನೀಡುವ ಬಗ್ಗೆ. 29.04.2020 ಕನ್ನಡ ಕವಿಪ್ರನಿನಿ 599.06 ಕೆಬಿ ವೀಕ್ಷಿಸಿ
  ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳನ್ನು ಹೂಟಗಳ್ಳಿ ಟಿ.ಎಲ್.ಎಸ್.ಎಸ್ ವಿಭಾಗ ಹಾಗೂ ಎನ್.ಆರ್.ಮೊಹಲ್ಲಾ ಟಿ.ಎಲ್.ಎಸ್.ಎಸ್.ವಿಭಾಗ ಕವಿಪ್ರನಿನಿ,ಮೈಸೂರು ಇಲ್ಲಿಗೆ ಸ್ಥಳಾಂತರಿಸುವ ಬಗ್ಗೆ 29.04.2020 ಕನ್ನಡ ಕವಿಪ್ರನಿನಿ 210 ಕೆಬಿ ವೀಕ್ಷಿಸಿ
  ರಕ್ತದಾನ ಶಿಬಿರದ ಸ್ಥಳವನ್ನು ಬದಲಾಯಿಸುವ ಕರರಿತು 29.04.2020 ಕನ್ನಡ ಕವಿಪ್ರನಿನಿ 52 ಕೆಬಿ ವೀಕ್ಷಿಸಿ
  ರಕ್ತದಾನ ಶಿಬಿರವನ್ನು ಏರ್ಪಡಿಸುವ ಕುರಿತು 29.04.2020 ಕನ್ನಡ ಕವಿಪ್ರನಿನಿ 69 ಕೆಬಿ ವೀಕ್ಷಿಸಿ 
  ನಿಗಮದ ಅಧಿಕಾರಿಗಳು ಮತ್ತು ನೌಕರರಿಗೆ ವಾಹನ ವ್ಯವಸ್ಥೆಯನ್ನು ಏರ್ಪಡಿಸುವ ಬಗ್ಗೆ 21.04.2020 ಕನ್ನಡ ಕವಿಪ್ರನಿನಿ 209.36 ಕೆಬಿ ವೀಕ್ಷಿಸಿ 
  ನಿಗಮದ ಅಧಿಕಾರಿಗಳು ಮತ್ತು ನೌಕರರಿಗೆ ವಾಹನ ವ್ಯವಸ್ಥೆಯನ್ನು ಏರ್ಪಡಿಸುವ ಬಗ್ಗೆ 21.04.2020 ಕನ್ನಡ ಕವಿಪ್ರನಿನಿ 257.36 ಕೆಬಿ ವೀಕ್ಷಿಸಿ  
  ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಸೇವೆಯಲ್ಲಿರುವಾಗಲೇ ನಿಧನ ಹೊಂದಿರುವ ಅಧಿಕಾರಿ/ನೌಕರರ ಇಡಿಗಂಟು ಪರಿಹಾರ ಕಡತಗಳನ್ನು ಸಲ್ಲಿಸುವ ಬಗ್ಗೆ.     18.04.2020 ಕನ್ನಡ ಕವಿಪ್ರನಿನಿ 988.38 ಕೆಬಿ ವೀಕ್ಷಿಸಿ 
  ಕೋವಿಡ್-‌19 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹಾಗೂ ಕಛೇರಿಯ ಕೆಲಸಗಳ ಕಾರ್ಯನಿರ್ವಹಣೆ ಸುಗಮವಾಗಿ ನಡೆಯಲು ದಿನಾಂಕ:20.04.2020 ರಿಂದ ಕವಿಪ್ರನಿನಿಯ ಅಧಿಕಾರಿ/ನೌಕರರು ಕಚೇರಿಗೆ  ಹಾಜರಾಗುವ ಕುರಿತು. 18.04.2020 ಕನ್ನಡ ಕವಿಪ್ರನಿನಿ 843.18 ಕೆಬಿ ವೀಕ್ಷಿಸಿ 
  ಉಪಕೇಂದ್ರಗಳ ನಿರ್ಮಾಣಕ್ಕಾಗಿ ನಿಗಮವು ಖರೀದಿಸುವ ಜಮೀನುಗಳನ್ನುಸಂರಕ್ಷಿಸಿಕೊಳ್ಳುವ ಬಗ್ಗೆ. 16.04.2020 ಕನ್ನಡ ಕವಿಪ್ರನಿನಿ 157.80 ಕೆಬಿ ವೀಕ್ಷಿಸಿ 
  ಇಲಾಖಾ ಪದೋನ್ನತಿ ಸಮಿತಿಗಳ ಸಭೆಗಳ ಮತ್ತು ಅಧಿಕಾರಿಗಳ/ನೌಕರರ ಸೇವಾ ಜೇಷ್ಟತಾ ಪಟ್ಟಿಗಳ ಪ್ರಕಟಣೆಯ ಬಗ್ಗೆ. 16.04.2020 ಕನ್ನಡ ಕವಿಪ್ರನಿನಿ 289.36ಕೆಬಿ  ವೀಕ್ಷಿಸಿ
  ಕೋವಿಡ್-‌19 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹಾಗೂ ಕಛೇರಿಯ ಕೆಲಸಗಳ ಕಾರ್ಯನಿರ್ವಹಣೆ ಸುಗಮವಾಗಿ ನಡೆಯಲು ದಿನಾಂಕ:15.04.2020 ರಿಂದ ಕವಿಪ್ರನಿನಿಯ ಅಧಿಕಾರಿ/ನೌಕರರು ಕಚೇರಿಗೆ  ಹಾಜರಾಗುವ ಕುರಿತು. 15.04.2020 ಕನ್ನಡ ಕವಿಪ್ರನಿನಿ 1.62ಎಂಬಿ  ವೀಕ್ಷಿಸಿ
  ಆರೋಗ್ಯ ಸೇತು ಕೋವಿಡ್ -19 ಮೊಬೈಲ್ ಆ್ಯಪ್ ಅನ್ನು ಬಳಸುವ ಬಗ್ಗೆ. 11.04.2020 ಕನ್ನಡ ಕವಿಪ್ರನಿನಿ 887.49ಕೆಬಿ  ವೀಕ್ಷಿಸಿ
  ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್‌ (COVID-19) ಸಾಂಕ್ರಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪರಿಹಾರ ಕಲ್ಪಿಸಲು ಅಧಿಕಾರಿ/ನೌಕರರ ಏಪ್ರಿಲ್‌ -2020 ರ ತಿಂಗಳಿನ ವೇತನದಲ್ಲಿ ಎರಡು ದಿನಗಳ ವೇತನವನ್ನು ಕಡಿತಗೊಳಿಸಿ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿ COVID-19 ಗೆ ದೇಣಿಗೆ ನೀಡುವ ಬಗ್ಗೆ 02.04.2020 ಕನ್ನಡ ಕವಿಪ್ರನಿನಿ 1.07ಎಂಬಿ  ವೀಕ್ಷಿಸಿ
  ಖಾಸಗಿ ಏಜೆನ್ಸಿಗಳಿಂದ ಪಡೆದ ಹೊರಗುತ್ತಿಗೆ ಕಾರ್ಮಿಕರಿಗೆ ಸಂಬಂದಪಟ್ಟ ಏಜೆನ್ಸಿಗಳಿಂದ ಬಿಲ್ಲನ್ನು ಪಡೆದು ಸಂಭಾವನೆಯನ್ನು ಪಾವತಿಸುವ ಬಗ್ಗೆ. 02.04.2020 ಕನ್ನಡ ಕವಿಪ್ರನಿನಿ 854ಕೆಬಿ ವೀಕ್ಷಿಸಿ

ಇತ್ತೀಚಿನ ನವೀಕರಣ​ : 28-11-2023 04:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080